ಸ್ಥಳೀಯ ಸುದ್ದಿ

ಶ್ರೀ ಸಿದ್ದೇಶ್ವರ ಶ್ರೀಗಳಿಗೆ ತಲೆಬಾಗಿದ ಪ್ರಧಾನಿ ಮೋದಿ

ಮೈಸೂರು

ಪ್ರಧಾನಿ‌ ಮೋದಿ ಅವರು ಯೋಗ ದಿನಾಚಣೆ ಹಾಗೂ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಕೊಡಲು ರಾಜ್ಯಕ್ಕೆ ಬಂದಿದ್ದಾರೆ.

ಮೈಸೂರಿನಲ್ಲಿ ಸುತ್ತೂರು ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರು ಸ್ವಾಮೀಜಿ ಅವರ ಜೋತೆಗೆ ನಡೆದುಕೊಂಡ ರೀತಿ , ಕೊಟ್ಯಾಂತರ ಮಂದಿಗೆ ಪ್ರಧಾನಿ ಅವರ ಸರಳತೆ ಎಲ್ಲರನ್ನು ಮತ್ತಷ್ಟು ಹತ್ತಿರಕ್ಕೆ ತಂದಿದೆ.

ಪವರ್ ಸಿಟಿ ನ್ಯೂಸ್ ಕನ್ನಡದಲ್ಲಿ ಇಂತಹ ಅದ್ಬುತ ಒಂದು ದೃಶ್ಯವನ್ನು ನಾವು ತೋರಸ್ತೇವಿ ನೋಡಿ..

ಮೋದಿ ಅವರು ವಿಜಯಪೂರ ಶ್ರೀ ಸಿದ್ದೇಶ್ವರ ಸ್ವಾಮೀಜಿ ಗಳಿಗೆ ಕೈ‌ಮುಟ್ಟಿ ನಮಸ್ಕರಿಸಿ ನಿಮಗಿಂತ‌ ದೊಡ್ಡವನಲ್ಲಾ ನಾನು ಎನ್ನುವ ಸಂದೇಶ ಸಾರಿ ಸಾರಿ ಹೇಳುವಂತಿದೆ.

ಸಾಮಾನ್ಯ ಮನೆತನದಿಂದ ಬಂದು ದೇಶದ
ಪ್ರಧಾನಿಯಾಗಲು ಮೋದಿ ಅವರು ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲಾ.
ಕಷ್ಟದ ಜೀವನವೆಂದ್ರೆ ಮೋದಿ ಅವರಿಗೂ ಗೊತ್ತು.

ನೀಜಕ್ಕೂ ಈ ವಿಡಿಯೋ ಇದೀಗ ಎಲ್ಲೇಡೆ ವೈರಲ್ ಆಗಿದ್ದು, ಪ್ರಧಾನಿ ಸರಳತೆ ಹಾಗೂ ವಿನ್ರಮತೆಯನ್ನು ಸಾರಿ‌ಸಾರಿ ಹೇಳುವಂತಾಗಿದೆ.‌

Related Articles

Leave a Reply

Your email address will not be published. Required fields are marked *