ಸ್ಥಳೀಯ ಸುದ್ದಿ
ಪಿಯುಸಿ ಪರೀಕ್ಷೆಯಲ್ಲಿ ಉದ್ಯಮಿ ಮಗಳ ಸಾಧನೆ
ಧಾರವಾಡ
ಧಾರವಾಡದ ಉದ್ಯಮಿ ಮಗಳೊಬ್ಬರು
600 ಕ್ಕೆ 569 ಅಂಕ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದು, ಪೋಷಕರ ಖುಷಿಯನ್ನು ಮತ್ತಷ್ಟು ಇಮ್ಮಡಿಗೊಳಿಸಿದ್ದಾರೆ.
ಧಾರವಾಡದ ಪ್ರಸೆಂಟೆಶನ್ ಶಾಲೆ ವಿದ್ಯಾರ್ಥಿನಿ ಆಸ್ಮಾ ಬಶೀರ ಅಹ್ಮದ ಕಿತ್ತೂರು ಡಿಸ್ಟಿಕಶನ್ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಟ್ಟಿರುವ ಮಗಳ ಸಾಧನೆ ಕುಟುಂಬಕ್ಕೆ ಖುಷಿ ತಂದಿದೆ.
ರಮಜಾನ ಹಬ್ಬದ ಶುಭ ಸಂದರ್ಭದಲ್ಲಿ ಮಗಳ ಸಾಧನೆಗೆ ತಂದೆ ಬಶೀರ ಅಹ್ಮದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.