ಧಾರವಾಡ ವಾರ್ಡ ನಂ 04 ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಿದ ಶಾಸಕ ಅಮೃತ ದೇಸಾಯಿ.
ಧಾರವಾಡ
ಧಾರವಾಡ ಶಹರದ ವಾರ್ಡ ನಂ 04 ರ ಕಮಲಾಪುರ ಯಾದವಾಡ ರಸ್ತೆಯ ರೈತ ಭವನದಿಂದ ಶಾಂತಿ ಕಾಲೋನಿ ವರೆಗೆ ತೆರೆದ ಚರಂಡಿ ನಿರ್ಮಾಣ ಕಾಮಗಾರಿ.
ಅ. ಮೊತ್ತ=31.52 ಲಕ್ಷ
ಧಾರವಾಡ ಶಹರದ ವಾರ್ಡ ನಂ 04 ರ ಕಾಯಕ ನಗರದಲ್ಲೀ ಒಳಚರಂಡಿ ವ್ಯವಸ್ಥೆ ಅನುಷ್ಟಾನ.
ಅ. ಮೊತ್ತ=27:00 ಲಕ್ಷ
ಧಾರವಾಡ ಶಹರದ ವಾರ್ಡ ನಂ 04 ರ ಹಾಳಭಾವಿ ವೃತ್ತ, ಕಮಲಾಪುರ ರೈತ ಭವನ ಹತ್ತಿರ ಸಿ ಡಿ ನಿರ್ಮಾಣ ಕಾಮಗಾರಿ.
ಅ. ಮೊತ್ತ=7.25 ಲಕ್ಷ
ಧಾರವಾಡ ಶಹರದ ವಾರ್ಡ ನಂ 04 ರ ಬರುವ ಆದರ್ಶ ನಗರದಲ್ಲಿ ಪೇವರ್ಸ್ ದುರಸ್ತಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ.
ಅ. ಮೊತ್ತ= 20.00 ಲಕ್ಷ
ಧಾರವಾಡ ಶಹರದ ವಾರ್ಡ ನಂ 04 ರ ಹೊಸ ಕುಂಬಾರ ಓಣಿ ರಸ್ತೆ ಅಭಿವೃದ್ದಿ ಕಾಮಗಾರಿ.
ಅ. ಮೊತ್ತ= 10.00 ಲಕ್ಷ
ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಹು ದಾ ಪಾಲಿಕೆ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯರಾದ ಶ್ರೀ ರಾಜು ಕಮತಿ, ಶ್ರೀ ಬಸವರಾಜ ಪಳೋಟಿ, ಶ್ರೀ ಗಿರಿಯಪ್ಪ ಸಪ್ಪುರಿ, ಶ್ರೀ ಮುರಗೇಶ ಹೋನಕೆರಿ, ಶ್ರೀ ಮಡಿವಾಳಪ್ಪ ಇರಸನ್ನವರ, ಶ್ರೀ ಸುರೇಶ ಹುಬ್ಬಳ್ಳಿ ಸೇರಿದಂತೆ ಅನೇಕ ಗಣ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.