ಸ್ಥಳೀಯ ಸುದ್ದಿ
ಜಯ ಕರ್ನಾಟಕದಿಂದ ಅಂಬೇಡ್ಕರ್ ಜಯಂತಿ ಆಚರಣೆ
ಧಾರವಾಡ
ಇಂದು ಜಯ ಕನಾಟಕ ಜನಪರ ವೇದಿಕೆಯಿಂದ,, ಶ್ರೀನಗರ ವೃತ್ತದಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ ॥ ಬಾಬಾ ಸಾಹೇಬ್ ಅಂಬೇಡ್ಕರ್ ರವರ ೧೩೧ ನೇ ಜಯಂತೋತ್ಸವವನ್ನು ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನೆಚ್ಚಿನ ಪ್ರೀತಿಯ ಹಿರಿಯನಾಯಕರಾದ ಎಸ್, ಆರ್ , ಮೋರೆಜೀ ಯವರ ಪುತ್ರಿಯಾದ
ಶ್ರೀಮತಿ, ಕೀರ್ತಿ ಮೋರೆ , ಹಾಗೂ ಕವಿವಿ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಕಾಖಂಡಕಿ, ತಾನಾಜಿ ಪುಂಡೆ, ಮೋಹನ್ ರಾವ್ ಮೋರೆ, ಹಾಗೂ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಜಗದೀಶ್ ಜಾಧವ್ , ಸುರೇಶ ಮಾಡರಗಿ, ಮಂಜುನಾಥ ಅಂಗಡಿ, ಕಮುಲು ಫೂಲ್ವಾಲೆ,
ರವಿ ನವಲಗುಂದ, ಸಂಜಯ್ ಬೆಳ್ಳಕ್ಕಿ,
ಈರಣ್ಣ ಪಾಟೀಲ, ಕುತ್ಬುದಿನ್ ಅಲವಾಡಕರ,
ರವಿ ಪಾಟೀಲ,
ಎ ಬಿ ಅವ್ವನವರ,
ಶಿವಪ್ಪ ಹೊಸಮನಿ,
ವಿವೇಕ ಕಡೇಮನಿ..
ಮಹೇಶ್ ಧಾರವಾಡಕರ..ಮುಂತಾದವರು ಉಪಸ್ಥಿತರಿದ್ದರು..