ಸ್ಥಳೀಯ ಸುದ್ದಿ
ಕೆಎಂಎಫ ಬಳಿ ಮಳೆಯಿಂದ ಸಂಚಾರಕ್ಕೆ ವ್ಯತಯ
ಧಾರವಾಡ
ಅವೈಜ್ಞಾನಿಕ BRTS ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಮಳೆ ಬಂದ್ರೆ ಸಾಕು, ರಸ್ತೆಗಳೆಲ್ಲಾ ಜಲಾವೃತವಾಗಿ ಸಂಚಾರಕ್ಕೆ ಅಡೆತಡೆ ಉಂಟಾಗುವ ಉದಾಹರಣೆಗಳು ಮತ್ತೆ ಮತ್ತೆ ಮರುಕಳಿಸುತ್ತಿವೆ.
ಇದಕ್ಕೆ ಉದಾಹರಣೆ ಎಂದ್ರೆ ಧಾರವಾಡದ ಕೆಎಂಎಫ್ ಮುಂದಿನ ಬಿಆರಟಿಎಸ್ ರಸ್ತೆ. ಈರಸ್ತೆ ಮಳೆಯಿಂದ ಜಲಾವೃತವಾಗಿ ಸಂಚಾರಕ್ಕೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಧಾರವಾಡ ಟೋಲನಾಕಾ ರಸ್ತೆಯಲ್ಲೂ ಮೊದಲು, ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.