POWER CITY NEWS : DHARWAD
ಧಾರವಾಡ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಸಮಾಜ ಸೇವಕರಾದ ಶ್ರೀ ಎಸ್. ವಿ.ನಾಯ್ಕ್ ರಾಣಿ ರವರ 82ನೇ ಹುಟ್ಟು ಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಹಾಗೂ ಹುಬ್ಬಳ್ಳಿ ಧಾರವಾಡ ಕೊಂಕಣ ಮರಾಠ ಸಮಾಜದ ಅಧ್ಯಕ್ಷರಾದ ರವಿ ನಾಯ್ಕ್ ಹೂಗುಚ್ಛ ನೀಡಿ ಶುಭಾಶಯಗಳು ಕೋರಿದರು.
ಈ ಸಂದರ್ಭದಲ್ಲಿ ಸಮಾಜದ ಕಾರ್ಯದರ್ಶಿ ಸುರೇಂದ್ರ ಗಾಂವಕರ ಅಶೋಕ ರಾಣಿ ಸಂಜೀವ ನಾಯ್ಕ್ ಸದಾನಂದ ನಾಯ್ಕ್ ಅಶೋಕ ನಾಯ್ಕ್ ವಿನಾಯಕ ಗಾಂವಕರ ಪ್ರಕಾಶ ನಾಯ್ಕ್ ರಾಜಶೇಖರ್ ನಾಯ್ಕ್ ಪುರುಷೋತ್ತಮ್ ಸಾವಂತ್ ಸಮಾಜದ ಪದಾಧಿಕಾರಿಗಳು ಮುಖಂಡರುಗಳು ಉಪಸ್ಥಿತರಿದ್ದರು.