ಸರಕಾರಿ “ಸುಂದರ”ನ ಚಟಕ್ಕೆ ಬಡ “ಯುವತಿಯ”ಬದುಕು ಚಟ್ಟಕ್ಕೆ!
POWERCITY NEWS : HUBLI
ಹುಬ್ಬಳ್ಳಿ: ಇದು ಹದಿನೈದು ವರ್ಷಗಳ ಹಿಂದೆ ಕೆಲಸ ಅರಸಿ ಬಂದ ಯುವತಿಯ ಬಡತನವನ್ನೇ ಬಂಡವಾಳ ಮಾಡಿಕೊಂಡ ಕಮಂಗಿ ಮೋತಿಯ ಸುಂದರ ಹೆಸರಿಗೆ ಅಸಹ್ಯವೆನಿಸುವ ಸರಕಾರಿ ಅನ್ನದಲ್ಲಿ ಬದುಕಿರುವ ವ್ಯಕ್ತಿಯೊಬ್ಬ, ಕಡೆಗೂ ಸಪ್ನ ಎಂಬತಿದ್ದ ಯುವತಿಯನ್ನ ತನ್ನ ಕಾಮಿ ಬುದ್ದಿ ಉಪಯೋಗಿಸಿ ಚಾಲಾಕಿತನದಿಂದ ತಾನೂ ಹೆಣೆದ ಮೋಸದ ಬಲೆಗೆ ಬಡತನ ಕುಟುಂಬದ ಅಬಲೆಯನ್ನು ತನ್ನ ಜಾಲದಲ್ಲಿ ಬಿಳಿಸಿ ಕೊಳ್ಳುವುದರಲ್ಲಿ ಯಶಸ್ಸು ಕಂಡಿದ್ದ. ಈತನ ಕಪಿ ಮುಷ್ಟಿಯಿಂದ ಹೊರಬರಲು ನಡೆಸಿದ ಪ್ರಯತ್ನಗಳು ಒಂದೆ ಎರಡೆ!
ಇಷ್ಟಾದ ಮೇಲೆ ಆ ಯುವತಿ ಕಡೆಗೂ ಧೈರ್ಯ ದಿಂದ ತನ್ನ ಮೇಲೆ ನಡೆದ ಅತ್ಯಾಚಾರ, ತನಗಾದ ಅನ್ಯಾಯವನ್ನು ಆ ಯುವತಿ “ಪವರ್ ಸಿಟಿ ನ್ಯೂಸ್” ಬಳಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ!
ಹಾಗಾದ್ರೆ ಇ ಘಟನೆಯಲ್ಲಿ ನೋವುಂಡ ಆ ಯುವತಿ ಯಾರು? ಆ ರೂಪವಂತೆಯನ್ನ ತನ್ನ ಸ್ವಂತಕ್ಕಾಗಿ ಬಳಸುತ್ತಲೆ ಇದ್ದ ಈತನು ಯುವತಿಗೆ ಹಗಲಲ್ಲೆ ನಕ್ಷತ್ರ ತೊರಿಸುತ್ತಿದ್ದ ಈ ಸುಂದರನ ಬಣ್ಣದ ಸ್ವಪ್ನಗಳು ಎಂಥವು? ಸತತ ಹದಿನೈದು ವರ್ಷಗಳಿಂದ ಇದೆ ಯುವತಿಯ ಮೇಲೆ ನಡೆಸುತ್ತ ಬಂದ ದೈಹಿಕ ಹಾಗೂ ಮಾನಸಿಕವಾಗಿ ಒತ್ತಡ ಹೇರುತ್ತಲೆ ತನ್ನಿಷ್ಟದ ಚಟಕ್ಕೆ ಬಳಸಿಕೊಂಡವನು ಅದೀಗ ತೆಗೆದಿರುವ ವರಸೆ ಎಂಥದ್ದು ಎನ್ನುವುದೇ ಇ ಕಥೆಯೇ ರೋಚಕವಾಗಿದೆ.
ಸರಕಾರಿ ವೃತ್ತಿಯಲ್ಲಿದ್ದರು ಹಣದ ಹಪಾ-ಹಪಿಗೆ ಆ ಯುವತಿಯನ್ನು 15ವರ್ಷಗಳಿಂದ ದುಡಿಸಿ ಕೊಂಡು ತಿಂದವ ಕಡೆಗೊಂದು ದಿನ ನಂಬಿ ನಿಂತಿದ್ದ ಯುವತಿಗೆ ಈ ಕಮಂಗಿ ಕೊಟ್ಟ ಬಿರುದಿಗೆ ಸಾರ್ವಜನಿಕರೆ ಮೆಟ್ಟಿನಹಾರ ಹಾಕಬಹುದು ಎನ್ನುವ ಕಥೆಯಿದು.
To be continued!….