BREAKING NEWSCITY CRIME NEWSDHARWADTWINCITY

ಅವಳಿನಗರದಲ್ಲಿ ಮುಂದುವರಿದ ಪೊಲೀಸರ ಕಾರ್ಯಾಚರಣೆ : 11ಜನ ಗಾಂಜಾ ಮಾರಾಟಗಾರರ ಬಂಧನ!

Twin city police!

POWER CITYNEWS : DHARWAD

ಹುಬ್ಬಳ್ಳಿ : ಅವಳಿನಗರದ ಸಾರ್ವಜನಿಕ ವಲಯದಲ್ಲಿ ಅಕ್ರಮ ಗಾಂಜಾ ಮಾರಾಟಗಾರರ ಮತ್ತು ಮಾದಕ ವ್ಯಸನಿಗಳ ಕುರಿತಾದ ವಿಶೇಷ ಕಾರ್ಯಾಚರಣೆಯ ಮೂಲಕ ದಾಳಿ ನಡೆಸಿದ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯ ಪೊಲೀಸರು ಒಟ್ಟು 11ಜನ ಅಕ್ರಮ ಗಾಂಜಾ ಮಾರಾಟಗಾರರನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇ ವೇಳೆ ಬಂದಿತರಿಂದ ಒಟ್ಟು 1 ಕೆ.ಜಿ. 398 ಗ್ರಾಂ,ಗಾಂಜಾ ಎಂಬ ಮಾದಕ ವಸ್ತು ಮತ್ತು 14 ಮೊಬೈಲ್ ಫೋನ್‌ಗಳು ಸೇರಿದಂತೆ 1,50,000/- ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ. ಪ್ರಸ್ತುತ ಮಾದಕ ವಸ್ತುಗಳ ಮಾರಾಟಗಾರರ ಮತ್ತು ವ್ಯಸನಿಗಳ ವಿಶೇಷ ಕಾರ್ಯಾಚರಣೆಯು ಮುಂದುವರೆದಿದ್ದು.
ಆರೋಪಿಗಳಾದ 1) ಮಹಮ್ಮದ ಅಲಿ @ ಮಹಮ್ಮದ ತಂದೆ ಫೈರೋಜ ಇರಾನಿ, ಸಾ: ಜನ್ನತ ನಗರ ಇರಾನಿ ಕಾಲನಿ,ಧಾರವಾಡ.
2) ದಾದಾಪೀರ ಹಂಚಿನಮನಿ ಸಾ: ಜನ್ನತ ನಗರ 3 ನೇ ಕ್ರಾಸ್ ಧಾರವಾಡ.
3) ಪರಮೇಶ್ವರ ರೇವಡಿಹಾಳ ಸಾ: ಇಟಿಗಟ್ಟಿ ಗ್ರಾಮ ತಾ:ಜಿ: ಧಾರವಾಡ.
4) ಬಾಬಾಜಾನ ಮೆಹೆಬೂಬಸಾಬ ಸಂಶಿ ಸಾ: ಜನ್ನತ ನಗರ ಧಾರವಾಡ.
5) ಅಬುಜರ ಶೀರಾಜಿ ಬಾಗರ ಸಾ: ಶಿವಾನಂದ ನಗರ 1 ನೇ ಕ್ರಾಸ್ ಧಾರವಾಡ.
6) ಜಾಫರ ರಾಜಾಹುಸೇನ ಇರಾನಿ ಸಾ: ಜನ್ನತ ನಗರ ಇರಾನಿ ಕಾಲನಿ ಧಾರವಾಡ
7) ಸಾಧಿಕ @ ಬಾಬಾಹುಸೇನ ರಜಾಹುಸೇನ ಇರಾನಿ ಸಾ: ಜನ್ನತ ನಗರ ಇರಾನಿ ಕಾಲನಿ ಧಾರವಾಡ
8) ಆಫ್ರಾಬ @ ಪಂಚು ಜೀವನಸಾಬ ಅತ್ತಾರ ಸಾ: ಜನ್ನತ ನಗರ 2 ನೇ ಕ್ರಾಸ್ ಧಾರವಾಡ

9) ಸಲ್ಮಾನ ಫೈರೋಜ ಕಾಕರ್ ಸಾ: ಚಪ್ಪರಬಂದ ಕಾಲನಿ ಧಾರವಾಡ
10) ಮಹಮ್ಮದ ಆಸೀಫ @ ಆಸೀಫ ಮಹಮ್ಮದಗೌಸ ಬೆಟಗೇರಿ ಸಾ: ಜನ್ನತ ನಗರ ಫಾರೂಕಿಯಾ ಮಸೀದಿ ಹತ್ತಿರ ಧಾರವಾಡ
11) ಸಜ್ಜಾದ ತಂದೆ ಅಕ್ಕರ ಸಯ್ಯದ ಸಾ: ಜನ್ನತ ನಗರ 6 ನೇ ಕ್ರಾಸ್ ಧಾರವಾಡ. ವಶಕ್ಕೆ ಪಡೆದು ಅಕ್ರಮ ಗಾಂಜಾ ಹಾಗೂ ಮಾದಕ ವ್ಯಸನಿಗಳನ್ನ ಮಟ್ಟ ಹಾಕಲು ಅವಳಿನಗರದ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

Related Articles

Leave a Reply

Your email address will not be published. Required fields are marked *