2024ರ ದಾಖಲೆಯ ಆಯವ್ಯಯ ಬಜೆಟ್: ಗಂಗಾಧತ ದೊಡ್ಡವಾಡ್!
##budget #sidhramayya #dkc #congress #2024
POWER CITYNEWS : HUBBALLIಹುಬ್ಬಳ್ಳಿ : ಸಿದ್ರಾಮಯ್ಯನವರ ಬಜೆಟ್ ಕರ್ನಾಟಕದ ಆಡಳಿತ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಬಜೆಟ್ ಇದಾಗಿದೆ ಶಿಕ್ಷಣ ಅಭಿವೃದ್ಧಿಗಾಗಿ ಮರು ಸಿಂಚನ ಕಾರ್ಯಕ್ರಮದಲ್ಲಿ 10 ಕೋಟಿ ಹೆಚ್ಚು ಅನುದಾನ ನೀಡಲಾಗಿದೆ ಕರ್ನಾಟಕ ರೈತ ಸಮೃದ್ಧಿ ಯೋಜನೆ ನಮ್ಮ ಮಿಲ್ಲೆಟ್ ಯೋಜನೆಯಡಿ ಸಿರಿಧಾನ್ಯಗಳು ಕೈಗೆ ಸಿಗುವ ದರದಲ್ಲಿ ಪತ್ರಕರ್ತರ ಶ್ರಮಕ್ಕೆ ಪ್ರತಿಫಲವೆಂಬಂತೆ ವಡ್ದರ್ಶೆ ರಘುರಾಮಶೆಟ್ಟಿ ಪ್ರಶಸ್ತಿ ಸ್ಥಾಪನೆ ಪ್ರತಿ ವರ್ಷ ನುರಿತ ಪತ್ರಕರ್ತರಿಗೆ ಪ್ರಧಾನ ರಾಜ್ಯದ ಎಲ್ಲಾ ಪತ್ರಕರ್ತರಿಗೆ ಉಚಿತ ಪಾಸ್ 52 ಸಾವಿರ ಕೋಟಿ ಮೊತ್ತದ ಗ್ಯಾರಂಟಿ ಯೋಜನೆಯ ಮೂಲಕ ಪ್ರತಿ ಕುಟುಂಬಕ್ಕೆ ವಾರ್ಷಿಕ 50 ರಿಂದ 55 ಸಾವಿರ ರೂ ಲಭಿಸುವ ಯೋಜನೆ, ಪಶು ವೈದ್ಯಕೀಯಕ್ಕೆ10ಕೋಟಿ ಬೆಳಗಾವಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಶತಮಾನೋತ್ಸವಕ್ಕೆ2 ಕೋಟಿ ಸಿ ವರ್ಗದ ದೇವಸ್ಥಾನ ಮತ್ತು ಅರ್ಚಕರಿಗೆ ತಸ್ತೀಕ್ ಹಣ ಜಮಾವನೆ ತಿರುಮಲ ಶ್ರೀಶೈಲ ಗುಡ್ಡಾಪುರ ದೇವಸ್ಥಾನಕ್ಕೆ11 ವಾರಣಾಸಿಯಲ್ಲಿ ಕನ್ನಡಿಗರ ವಸತಿ ಸಮುಚ್ಚಯ ಮತ್ತು ಅಭಿವೃದ್ಧಿಗಾಗಿ ಎಲ್ಲಮ್ಮನ ಗುಡ್ಡ ಅಭಿವೃದ್ಧಿಗಾಗಿ100 ಕೋಟಿ ಹೀಗೆ ರಾಜ್ಯದ ಸರ್ವರಂಗಗಳ ಅಭಿವೃದ್ಧಿಗೆ ಪೂರಕವಾದಂತಹ ಬಜೆಟ್ ಇದಾಗಿದ್ದು ಈ ಹಿಂದಿನ ಎಲ್ಲಾ ಬಜೆಟ್ ಗಳಿಗಿಂತ ಭಿನ್ನವಾದಂತಹ ಬಜೆಟ್ ಇದಾಗಿದೆ ಈ ಬಜೆಟ್ ನಲ್ಲಿ ರೈತರಿಗೆ ಸಾಗರ ಮೀನುಗಾರರಿಗೆ ಮಕ್ಕಳಿಗೆ ಮಹಿಳೆಯರಿಗೆ ಪತ್ರಕರ್ತರಿಗೆ ಕಾರ್ಮಿಕರಿಗೆ ದೇವಸ್ಥಾನಗಳಿಗೆ ದೇವಸ್ಥಾನಗಳ ಅರ್ಚಕರಿಗೆ ವಿಭಿನ್ನವಾದಂತಹ ಕೊಡುಗೆಗಳನ್ನು ಕೊಟ್ಟ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯ ಕಂಡ ಅತ್ಯಂತ ಶ್ರೇಷ್ಠ ಆರ್ಥಿಕ ತಜ್ಞ ಎಂಬುದನ್ನು ಈ ಬಜೆಟ್ ಮೂಲಕ ಸಾಬೀತುಪಡಿಸಿದ್ದಾರೆ ಎಂದು ಮಾಧ್ಯಮ ವಕ್ತಾರರು ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಗಂಗಾಧರ ದೊಡ್ಡವಾಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.