
ಕೇಂದ್ರ ಸಚಿವೆ ಸ್ಮೃತಿ ಇರಾನಿ ಧಾರವಾಡದಲ್ಲಿ ಪ್ರಚಾರ
ಧಾರವಾಡ
ಧಾರವಾಡ ಹುಬ್ಬಳ್ಳಿ ಪಶ್ಚಿಮ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಬಿಜೆಪಿ ಅಭ್ಯರ್ಥಿ ಶಾಸಕ ಅರವಿಂದ ಬೆಲ್ಲದ ಪರವಾಗಿ ಮತಯಾಚನೆ ಮಾಡಿದ್ರು.


ಧಾರವಾಡದ ಜೆಎಸ್ ಎಸ್ ಆವರಣದಲ್ಲಿನ ಸನ್ನಿಧಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಹು-ಧಾ ಪಶ್ಚಿಮ ಕ್ಷೇತ್ರದ ಮಹಿಳಾ ಸಮಾವೇಶದಲ್ಲಿ
ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾಗವಹಿಸಿದ್ದರು.


ಶಾಸಕ ಅರವಿಂದ ಬೆಲ್ಲದ, ಮಹಾನಗರ ಜಿಲ್ಲಾ ಅಧ್ಯಕ್ಷ ಸಂಜಯ ಕಪಟಕರ ಇತರರು ಉಪಸ್ಥಿತರಿದ್ದರು.