
ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರಕ್ಕೆ ಅರವಿಂದ ಬೆಲ್ಲದ ನಾಮಪತ್ರ ಸಲ್ಲಿಕೆ
ಧಾರವಾಡ
ಅಭಿವೃದ್ಧಿ ಹರಿಕಾರ ಅರವಿಂದ ಬೆಲ್ಲದ ಅವರು ಇಂದು ಕುಟುಂಬ ಸಮೇತವಾಗಿ ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದ್ರು.
ಮಹಾನಗರ ಪಾಲಿಕೆ ಕಚೇರಿಯಲ್ಲಿ ಸೂಚಕರೊಂದಿಗೆ ಆಗಮಿಸಿದ ಅರವಿಂದ ಬೆಲ್ಲದ 3 ನಾಮಪತ್ರ ಸಲ್ಲಿಸಿದ್ರು.


ಇದೇ ವೇಳೆ ಮಾತನಾಡಿದ ಅರವಿಂದ ಬೆಲ್ಲದ ಈ ಬಾರಿ ತಮ್ಮ ಗೆಲುವು ನಿಶ್ಚಿತ ಎಂದರು.