
ಶ್ರಾವಣ ಮುಕ್ತಾಯದ ಸಂಭ್ರಮ
ಬೆಳಗಾವಿ
ಸವದತ್ತಿ ತಾಲೂಕಿನ ಕೆಂಚರಾಮನಹಳ್ಳಿಯಲ್ಲಿ ಶ್ರಾವಣ ಮಾಸದ ಮುಕ್ತಾಯದ ಸಂಭ್ರಮವನ್ನು ಆಚರಣೆ ಮಾಡಲಾಯಿತು.
ಗ್ರಾಮ ದೇವತೆ ದ್ಯಾಮಮ್ಮ ದೇವಿಯ ಭಜನಾ ಮಂಡಳಿ ವತಿಯಿಂದ ಶ್ರಾವಣ ಮಾಸದ ಕೊನೆಯ ದಿನದ ಸಂಭ್ರಮವನ್ನು ವಿಶೇಷವಾಗಿ ಭಜನೆ ಮೂಲಕ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಠ್ಠಲ ವಟವಟಿ. ರವಿ ಮಾದನ್ನಿ ಬಸವರಾಜ ಮಾಸನವರು ಬಸವರಾಜ ತಾರಲಕಟ್ಟಿ . ಈರಪ್ಪ ಬುದನೂರ .ಪಕ್ಕರಪ್ಪ ಬಿಳಜಾಡರ .ರಂಗನಾಥಗೌಡ ಪಾಟೀಲ. ಚಮ್ಮನ ಬೆಳವಡಿ ಮಹಾದೇವ ಹಾಗೂ ಗ್ರಾಮದ ಗುರುಹಿರಿಯರು ಯುವಕರು ಭಾಗವಹಿಸಿದ್ದರು.

