ಅಮೀತ ಶಾ ಸದ್ಗುರು ಸಿದ್ಧಾರೂಢರ ಜೀವನಾಧಾರಿತ ಪುಸ್ತಕ ಉಡುಗೋರೆ ಕೊಟ್ಟ ಮೇಯರ್ ಅಂಚಟಗೇರಿ


ವಿಶ್ವ ದಾಖಲೆ ಬರೆದ ಮಾಜಿ ಸಚಿವ ಲಾಡ್ ಫೌಂಡೇಶನ್
ಧಾರವಾಡ
ಕಲಘಟಗಿ ತಾಲೂಕು ಇಡಿ ಜಗತ್ತಿನಲ್ಲಿಯೇ ಹೆಸರು ಮಾಡುವಂತೆ ಮಾಡಿದ್ದಾರೆ ಕಲಘಟಗಿ ತಾಲೂಕಿನ ಮಾಜಿ ಶಾಸಕರಾದ ಸಂತೋಷ ಲಾಡ್ ಅವರು.


ಮಾಜಿ ಸಚಿವರಾದ ಬಳಿಕವಂತೂ ಕ್ಷೇತ್ರದ ಜನರ ಅಭಿಮಾನ ಪ್ರೀತಿಯನ್ನು ಸದಾಕಾಲ ನೆನೆಯುತ್ತಾ ಜನರ ಸೇವೆ ಮಾಡಿಕೊಂಡು ಬಂದಿರುವ ಸಂತೋಷ ಲಾಡ ಅವರು ಲಾಡ್ ಫೌಂಡೇಶನ್ ಮೂಲಕ ಆಗಸ್ಟ್ _15 ರಂದು 9 km ಉದ್ದದ ತಿರಂಗಾ ಅಭಿಯಾನ ಮಾಡಿ, ಎಲ್ಲರ ಗಮನ ಸೆಳೆದಿದ್ದರು. ಈ ಅಭಿಯಾನಕ್ಕೆ ಇದೀಗ ಗೌರವ ಸಿಗುವುದಲ್ಲದೇ ವರ್ಲ್ಡ ರೆಕಾರ್ಡ ಆಗಿದೆ.