
ಶ್ರೀರಾಮಸೇನೆ ಕಚೇರಿ ಮುಂದೆ ತಿರಂಗಾ ಬಾವುಟ
ಧಾರವಾಡ
ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ ಪ್ರಮೋದ ಮುತಾಲೀಕ ಅವರ ಕೇಂದ್ರ ಕಚೇರಿ ಧಾರವಾಡದಲ್ಲಿ ಯಶಸ್ವಿಯಾಗಿ ತಿರಂಗಾ ಅಭಿಯಾನ ಶುರುವಾಗಿದೆ.


ಧಾರವಾಡದ ಶ್ರೀ ರಾಮ ಸೇನಾ ಕೇಂದ್ರ ಕಾರ್ಯಲಯದ ಮುಂದೆ ಪ್ರಮೋದ ಮುತಾಲೀಕ ಅವರು ತಿರಂಗಾ ಬಾವುಟ ಹಾರಿಸಿದ್ರು. ಈ ಸಂದರ್ಭದಲ್ಲಿ ರಾಮಸೇನೆ ಪ್ರಮುಖರಾದ ಗಂಗಾಧರ ಕುಲಕರ್ಣಿ ಸೇರಿದಂತೆ ಇತರರು ಇದ್ದರು.
