
ಶ್ರೀ ಸಿದ್ದಲಿಂಗೇಶ್ವರ ಸುಕ್ಷೇತ್ರ ಸಂಗಾಪೂರದ ದ್ವಾರಬಾಗಿಲು ಲೋಕಾರ್ಪಣೆ
ವಿಜಯಪುರ
ವಿಜಯಪುರ ಜಿಲ್ಲೆಯಲ್ಲಿ ಎಲ್ಲಾ ಸ್ವಾಮೀಜಿಗಳು ಒಂದೇಡೆ ಸೇರಿ ಸುಕ್ಷೇತ್ರ ಒಂದರ ದ್ವಾರಬಾಗಿಲು ಉದ್ಘಾಟನೆ ಕಾರ್ಯಕ್ರಮಕ್ಕೆ ಸಾಕ್ಷಿಯಾದ್ರು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿದ್ದರು.


ಶ್ರೀ ಶ್ರೀ ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮೀಜಿ, ಪೂಜ್ಯರು ಹಾಗೂ ಜನಪ್ರತಿನಿಧಿಗಳು ಮತ್ತು ರೈತಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗಿಯಾದ್ರು.
ಗುರುಲಿಂಗಪ್ಪ ದುಂಡಪ್ಪ ಅಂಗಡಿ ಮುಖ್ಯ ಅತಿಥಿಯಾಗಿದ್ದ ಈ ಕಾರ್ಯಕ್ರಮದಲ್ಲಿ ಕು.ರಕ್ಷಿತ ಅಂಗಡಿಯವರ ಸ್ಮರಣೋತ್ಸವ ಎಲ್ಲರ ಗಮನ ಸೆಳೆಯಿತು.