ಧಾರವಾಡಸ್ಥಳೀಯ ಸುದ್ದಿಹುಬ್ಬಳ್ಳಿ

ಅನೀಲ್ ಕುಮಾರ್ ಬಾಲ್ ಗೆ ಬ್ಯಾಟ್ ಬಿಸಿದ ಸಲಿಂ ಅಹ್ಮದ್ : ಶಫಿ ಯಾದಗಿರಿ ಔಟ್

ಪ್ರಚಾರದ ಮಧ್ಯೆ ಕ್ರಿಕೆಟ್ ಆಡುವ ಮೂಲಕ ದಣಿವಾರಿಸಿಕೊಂಡ ಸಲೀಂ ಅಹ್ಮದ್.

ಹೌದು ಕಾಂಗ್ರೇಸ್ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಮನೆಯ ಆವರಣದಲ್ಲಿ ಬ್ಯಾಟ್ ಬಿಸಿದ ಸಲಿಂ ಅಹ್ಮದ್ ಬಾಲ್ ಎಸೆಯುವ ಮೂಲಕ ಕಾಂಗ್ರೆಸ್ ನಾಯಕರು ಸಾಥ್ ಕೊಟ್ಟರು.

ಜಿಲ್ಲಾಧ್ಯಕ್ಷ ಅನೀಲ್ ಪಾಟೀಲ್ ಅವರ ಮನೆ ಆವರಣದಲ್ಲಿ ಮಕ್ಕಳ ಕ್ರಿಕೆಟ್ ಪ್ರಾಕ್ಟೀಸ್ ಗೆಂದೆ ವಿಶೇಷ ನೆಟ್ ಅಳವಡಿಸಿದ್ದಾರೆ. ಅದರಲ್ಲಿಯೆ ಅನೀಲ್ ಕುಮಾರ್ ಪಾಟೀಲ್ ಹಾಕಿದ ಬಾಲ್ ಗೆ ಪ್ಲೇಯ್ಡ್ ಮಾಡುವ ಮೂಲಕ ಕಾರ್ಯಕರ್ತ ಶಫಿ ಯಾದಗೀರಿಯತ್ತ ಬಾಲ್ ಹೊಡೆದು ನಗೆ ಚಟಾಕಿ ಹೇಳುತ್ತ ಆಟ ವಾಡಿದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಎಲ್ಲರನ್ನು ನಗೆ ಕಡಲಲ್ಲಿ ತೆಲಿಸಿದರು. ಸ್ವಲ್ಪ ಹೊತ್ತು ಎಲ್ಲವನ್ನೂ ಮರೆತು ಕ್ರಿಕೆಟ್ ಆಡಿ ರಿಲ್ಯಾಕ್ಸ್ ಮಾಡಿಕೊಂಡಿದ್ದಾರೆ.

ಇ ಸಂಧರ್ಭದಲ್ಲಿ ಮೋಹನ ಅಸುಂಡಿ ಶಫಿ ಯಾದಗೀರಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಸಲಿಂ ಅಹ್ಮದ್ ಜೊತೆ ಕ್ರಿಕೇಟ್ ಆಡಿ ಅನಂದಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button