
ದಿ ಕಾಶ್ಮೀರ ಫೈಲ್ಸ್ ವೀಕ್ಷಿಸಿದ ಸ್ವಾಮೀಜಿಗಳು
ಧಾರವಾಡ
ಸಂಗಮ್ ಚಿತ್ರಮಂದಿರದಲ್ಲಿ
ದಿ ಕಾಶ್ಮೀರ ಫೈಲ್ಸ್ ಸಿನಿಮಾ ವೀಕ್ಷಣೆಗೆ ಧಾರವಾಡದ ಮಂದಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.

ಧಾರವಾಡದ ಸಂಗಮ ಚಿತ್ರಮಂದಿರದಲ್ಲಿ
ಶಾಸಕರಾದ ಅರವಿಂದ ಬೆಲ್ಲದ, ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ ಮುತಾಲೀಕ , ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ದಯನಾಂದ ಸರಸ್ವತಿ ಗುರೂಜಿ, ಮನಗುಂಡಿಯ ಶ್ರೀ ಶ್ರೀ ಬಸವಾನಂದ ಸ್ವಾಮೀಜಿಗಳು, ಚಿತ್ರ ವೀಕ್ಷಣೆ ಮಾಡಿದ್ರು.

ಈ ಸಂದರ್ಭದಲ್ಲಿ ಅರುಣ ಜೋಶಿ , ಹಾಗೂ ಬಿಜೆಪಿ ನಾಯಕರುಗಳು, ಹಿರಿಯ ವಕೀಲರಾದ ಅರುಣ ಜೋಶಿಯವರೊಂದಿಗೆ ಚಿತ್ರ ವೀಕ್ಷಣೆ ಮಾಡಿದರು.

ಉಚಿತವಾಗಿ ಚಿತ್ರ ವೀಕ್ಷಿಸಲು ಧಾರಾನಗರಿಯ ಸಮಸ್ತ ನಾಗರಿಕರಿಗೆ ವ್ಯವಸ್ಥೆ ಮಾಡಲಾಗಿತ್ತು.