
ಅಪ್ಪು ಹಾದಿಯನ್ನೇ ತುಳಿದ ಈ ಮಾಧ್ಯಮದ ಅಭಿಮಾನಿ
ಧಾರವಾಡ
ವೃತ್ತಿಯಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡುವ ಛಾಯಾಗ್ರಾಹಕ . ಕೆಲಸದ ಒತ್ತಡದ ಮಧ್ಯೆಯೂ ಸಮಾಜಕ್ಕೆ ತನ್ನಿಂದ ಏನ್ನನಾದ್ರೂ ಕೊಡುಗೆ ಕೊಡುತ್ತಿರುವ ಹೃದಯವಂತ.
ಮಾನವೀಯತೆ ಹೃದಯ ವೈಶಾಲ್ಯತೆ ಇರುವ ಇವರು ಆರ್.ಕೆ. ಅಂತಾನೆ ಫೇಮಸ್. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಛಾಯಾಗ್ರಾಹಕನಾಗಿ ಕೆಲಸ ಮಾಡುತ್ತಿರುವ ಇವರು ಅಪ್ಪು ಬರ್ತಡೆ ದಿನದಂದು ತಮ್ಮ ನೇತ್ರದಾನ ಮಾಡಿದ್ದಾರೆ.

ಕೊರೊನಾ ಲಾಕಡೌನ ಸಮಯದಲ್ಲಿಯೂ ಬಡವರ ಬಗ್ಗೆ ಕಾಳಜಿ ವಹಿಸಿದ್ದ ಆರ.ಕೆ( ರಾಮಚಂದ್ರ ಕುಲಕರ್ಣಿ) ಸಹಾಯ ಹಸ್ತ ಮಾಡಿದ್ದಾರೆ.
ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿರುವ ಈ ಆರ್.ಕೆ ಅಪ್ಪುವಿನಂತೆ ಬಾಳಿ ಬದುಕಿ ಎಂದು ಹಲವಾರು ಮಂದಿಗೆ ಕಿವಿಮಾತು ಹೇಳುತ್ತಿದ್ದಾರೆ.

ಜೋತೆಗೆ ದುಷ್ಚಟಗಳಿಂದ ದೂರವಿರಿ ಅಂತಾ, ಆರೋಗ್ಯದ ಬಗ್ಗೆ ಸಲಹೆಗಳನ್ನು ಕೊಡುತ್ತಿದ್ದಾರೆ.
ಇವರ ಕಾರ್ಯ ನೀಜಕ್ಕೂ ಶ್ಲಾಘನೀಯವಾದದ್ದು.