CITY CRIME NEWSDHARWADHubballi

ಅಪರಿಚಿತ ವ್ಯಕ್ತಿಯ ಶವ ಪತ್ತೆ ಕೊಲೆಯೋ?ಆತ್ಮಹತ್ಯೆಯೋ?

EDITOR -RAJA DAKHANI

POWER CITY NEWS : HUBBALLI

ಹುಬ್ಬಳ್ಳಿ: ಹುಬ್ಬಳ್ಳಿಯ ವಿದ್ಯಾನಗರ ಹಾಗೂ ಅಶೋಕನಗರ ಮದ್ಯ ಇರುವ ರೈಲ್ವೇ ಹಳಿಯ ಮೇಲೆ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ..

ವ್ಯಕ್ತಿಯ ತಲೆ ಭಾಗ ಹಾಗೂ ದೇಹದ ಭಾಗ ಬೇರೆ ಬೇರೆ ಸ್ಥಳಗಳಲ್ಲಿ ಬಿದ್ದಿದ್ದು, ತಲೆ ಭಾಗವನ್ನು ಬೀದಿ ನಾಯಿಗಳ ತಿಂದಿದ್ದು ವ್ಯಕ್ತಿಯ ಗುರುತು ಸಿಗದಷ್ಟು ವಿಕಾರಗೊಂಡಿದೆ.

ಇದು ಆತ್ಮಹತ್ಯೆ ಅಥವಾ ಕೊಲೆ ಅನ್ನೋದು ತನಿಖೆ ನಂತರ ತಿಳಿದು ಬರಬೇಕಾಗಿದೆ, ಸ್ಥಳಕ್ಕೆ ರೈಲ್ವೇ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button