
ಪ್ರಜಾನಗರದ ಜನತೆ ಪ್ರೀತಿ- ವಿಶ್ವಾಸ ಗೆದ್ದ ಜನಸ್ನೇಹಿ ಕಾರ್ಪೋರೇಟರ್ ಚಂದ್ರಶೇಖರ್ ಮನಗುಂಡಿ….
ಧಾರವಾಡ
ನವನಗರದ ಪ್ರತಿಷ್ಠಿತ ಕೆಎಚಬಿ ಕಾಲೋನಿಯ ಪ್ರಜಾನಗರದ ಸಮಸ್ಯೆ ಬಗ್ಗೆ ಪಾವರ್ ಸಿಟಿನ್ಯೂಸ್ ಕನ್ನಡ ನಿನ್ನೆ ಯಷ್ಟೇ ಸುದ್ದಿ ಪ್ರಸಾರ ಮಾಡಿತ್ತು.


ಪ್ರಜಾನಗರದಲ್ಲಿ ಯುಜಿಡಿ ಲೈನ್, ಗಲೀಜು ರಸ್ತೆಯಿಂದ ಅಲ್ಲಿನ ನಿವಾಸಿಗಳು ರೋಸಿ ಹೋಗಿದ್ದರು.
ಈ ಬಗ್ಗೆ ನಿಮ್ಮದೇ ಪಾವರ್ ಸಿಟಿನ್ಯೂಸ್ ಕನ್ನಡದಲ್ಲಿ ವಿಡಿಯೋ ಸಮೇತ ಸುದ್ದಿ ಪ್ರಸಾರ ಮಾಡಲಾಗಿತ್ತು.

ಜನರ ಸಮಸ್ಯೆಗೆ ಸ್ಪಂದಿಸಿದ ಅಲ್ಲಿನ ಕಾರ್ಪೋರೇಟರ್ ಚಂದ್ರಶೇಖರ ಮನಗುಂಡಿ ಇಂದು ಬೆಳಿಗ್ಗೆ 8 ಕ್ಕೆ ಪಾಲಿಕೆಯ
ಜೋನಲ್ ಕಮೀಶನರ್ ರಮೇಶ ನೂಲ್ವಿ ಅವರೊಂದಿಗೆ ಸ್ಥಳಕ್ಕೆ ಆಗಮಿಸಿ ಸಮಸ್ಯೆಯ ಗಂಭೀರತೆ ಅರಿವಾಗಿದೆ. ಶೀಘ್ರವೇ ಸಮಸ್ಯೆಗೆ ಇತಿಶ್ರೀ ಹಾಡಿ ಸಮರ್ಪಕ ರಸ್ತೆ ಹಾಗೂ ಯುಜಿಡಿಲೈನ್ ಮಾಡಿಸಿ ಕೆಎಚಬಿ ಕಾಲೋನಿಯ ಪ್ರಜಾನಗರದ ನಿವಾಸಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು…

ಇದರಿಂದ ನೀಜಕ್ಕೂ ಜನಸ್ನೇಹಿ ಕಾರ್ಪೋರೇಟರ್ ಎನಿಸಿಕೊಂಡಿದ್ದಾರೆ ಚಂದ್ರಶೇಖರ ಮನಗುಂಡಿ
2 Comments
Thank you sir
welcome sir its our duty