
ಮೈ ಶಾಯರ್ ತೋ…… ನಹೀ…. ಎಂದಿದ್ದ ಅಪ್ಪು
ಪವರ್ ಸಿಟಿ ನ್ಯೂಸ್ ಕನ್ನಡದಲ್ಲಿ ಪವರ ಸ್ಟಾರ್ ಪುನೀತ ಅವರನ್ನು ನೆನಪಿಸುವ ಒಂದು ವಿಡಿಯೋ ಇದೆ.
ಮೈ ಶಾಯರ್ ತೋ ನಹಿ ಎನ್ನುವ ಹಾಡನ್ನ ಪುನೀತರಾಜಕುಮಾರ ಅತ್ಯಂತ ಖುಷಿಯಿಂದ ಹಾಡಿ ಎಲ್ಲರನ್ನು ರಂಜಿಸಿದ್ರು. ಧಾರವಾಡದಲ್ಲಿ ಯುವರತ್ನ ಶೂಟಿಂಗ್ ನಡೆದಾಗ ನವಲೂರು ಸಮೀಪ ಇರುವ ಮಯೂರ್ ರೆಸಾರ್ಟ್ ನಲ್ಲಿ ಪುನೀತ ಹಾಡಿರುವ ಹಾಡು ಇದೀಗ ಎಲ್ಲೇಡೆ ವೈರಲ್ ಆಗುತ್ತಿದೆ.