

ಸ್ವಚ್ಚತಾ ಅಭಿಯಾನ ಮಾಡಿದ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ಸೇವಕರು
ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಧಾರವಾಡ ಘಟಕದ ಸೇವಕರಿಂದ ದಿನಾಂಕ 6/11/2021ದಂದು ಲೈನ್ ಬಜಾರ್ ಶ್ರೀ ಮಾರುತಿ ದೇವಸ್ಥಾನದ ಸುತ್ತ ಮುತ್ತುಲಿನ ಹಾಗೂ ರಾಮ ಮಂದಿರ ಮತ್ತು ರಸ್ತೆ ಬದಿ ಕಸವನ್ನು ಸಾಸ್ (ಸಮಾಜಂ)ಸೇವಕರಿಂದ ಸಂಪೂರ್ಣ ಸ್ವಚ್ಛ ಗೊಳಿಸಲಾಯಿತು. ಸೇವೆಯಲ್ಲಿ ಭಾಗವಹಿಸಿದವರು. ಬಿ. ಸುದರ್ಶನ. ಬಾಳಿಗ, ಬಸವರಾಜ್ ಸಪೂರಿ, ಸಂಜೀವ ಸೊಗಟೇ, ಮಂಜುನಾಥ್ ನಿರಾಲಕಟ್ಟಿ, ಕಾಶೀನಾಥ್ ಹೊಸಪೇಟ್, ಅಶೋಕ್ ತುರ್ಯಾದರ್, ರಾಜು ನಾಯಕ ನೂರ್,ಬರತೇಶ್ ಅಕ್ಕಿ, ಸುನಿಲ್ ಡಗೆ,ಸಂಗಮೇಶ ಬೂದಿಹಾಳ್,ಭಾಗವಹಿಸಿದ್ದರು
