ಕಲ್ಬುರ್ಗಿ ರಾಜ್ಯ ದೀಪಾವಳಿಯಂದೇ ರೌಡಿಶೀಟರ್ ಭೀಕರ ಹತ್ಯೆ. ಬೆಚ್ಚಿಬಿದ್ದ ಕಲ್ಬುರ್ಗಿ ಮಂದಿ. by Author1 November 4, 2021 254 0 Comment 1 min read AA A A 000000Total0 ಕಲ್ಬುರ್ಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಅಭಿಷೇಕ್ ಎನ್ನುವ ರೌಡಿಯನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಪ್ರಕರಣ ಸಂಬಂಧ ಕಲಬುರ್ಗಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 0 Facebook 0 Twitter 1 Facebook-messenger 1 Whatsapp 0 Telegram 000000Total0