ಧಾರವಾಡ ರಾಜಕೀಯ ರಾಜ್ಯ ಸ್ಥಳೀಯ ಸುದ್ದಿ ಕ್ಷೇತ್ರದ ಜನರಿಗೆ ದೀಪಾವಳಿ ಶುಭ ಹಾರೈಸಿದ ಶಾಸಕ ಅಮೃತ ದೇಸಾಯಿ by Author1 November 4, 2021 275 0 Comment 1 min read AA A A 000000Total0 ಧಾರವಾಡಗ್ರಾಮೀಣ ಶಾಸಕ ಅಮೃತ ದೇಸಾಯಿ ಕ್ಷೇತ್ರದ ಜನರಿಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ತಮ್ಮ ಕಚೇರಿಯಿಂದ ವಿಡಿಯೋ ಮೂಲಕ ಶುಭಾಶಯ ತಿಳಿಸಿದ ಅಮೃತ ದೇಸಾಯಿ ನಾನು ನಿಮ್ಮ ಸೇವಕ ಈ ದೀಪಾವಳಿ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಶುಭ ಹಾರೈಸಿದ್ರು. 0 Facebook 0 Twitter 0 Facebook-messenger 0 Whatsapp 0 Telegram 000000Total0