assemblyBELAGAVIBREAKING NEWSರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ
ಸರ್ವ ಧರ್ಮ ಸಮಾಜ ಸೇವಕನಿಗೆಒಲಿದು ಬಂದ ಪ್ರಶಸ್ತಿ!
RAJA DAKHANI
power city news : dharwad
ಧಾರವಾಡ :ಇತ್ತೀಚೆಗೆ ಧಾರವಾಡ ದಲ್ಲಿ ನಡೆದ ಚೇತನ ಫೌಂಡೇಶನ್ ಅವರ ಸಹಭಾಗಿತ್ವದಲ್ಲಿ ನಡೆದ ಹಾಡು ಬಾ ಕೋಗಿಲೆ ಕನ್ನಡ ಚಲನಚಿತ್ರ ಗೀತಗಾಯನದ ಎರಡನೇ ಆವೃತಿಯ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸರ್ವ ಧರ್ಮ ಸಮಾಜ ಸೇವಕರಾದ ಡಾ!ರಮೇಶ ಮಹಾದೇವಪ್ಪನವರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಶಾಂತಣ್ಣ ಕಡಿವಾಳ, ವಿ ಜಿ ಪಾಟೀಲ, ಶ್ರೀಮತಿ ಮಂಜುಳಾ ಬೆನ್ನಿ, ಫೌಂಡೇಶನ್ ಅಧ್ಯಕ್ಷರು ಪದಾಧಿಕಾರಿಗಳು ಸೇರಿದಂತೆ ಇನ್ನು ಅನೇಕ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.