BREAKING NEWSCITY CRIME NEWSDHARWADHubballiMANGALURUProtestTWINCITYಸ್ಥಳೀಯ ಸುದ್ದಿ

ಶಾಸಕ “VK”ವಿರುದ್ಧ ಗಂಭೀರ ಆರೋಪ ಮಾಡಿದ ಮಹಿಳೆ!

POWER CITYNEWS : HUBLIಧಾರವಾಡ

ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರು ಆದ ವಿನಯ ಕುಲಕರ್ಣಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ದು ಕೈ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಸಮಾಜಪರ ಹೋರಾಟಾಗಾರ್ತಿ ಎನ್ನಲಾದ ಮಹೀಳೆಯೋರ್ವಳಿಗೆ 2022ರಲ್ಲಿ ಬೆಳಗಾವಿಯ ಸರ್ಕಿಟ್ ಹೌಸ್‌ ಮತ್ತು ಬೆಂಗಳೂರು ಭಾಗದ ನಿರ್ಜನ ಪ್ರದೇಶದಲ್ಲಿ ವಾಕಿಂಗ್ ಮಾಡೋಣ ಎಂದು ಹೇಳಿ ಕತ್ತಲಾಗುತ್ತಿದ್ದಂತೆ ಮಹೀಳೆಗೆ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಎಂದು ಗಂಭೀರವಾಗಿ ಆರೋಪಿಸಿರುವ ಮಹೀಳೆ ಇದೀಗ ಖಾಸಗಿ ಚಾನಲ್ ಒಂದರಲ್ಲಿ ಕುಳಿತು ತನ್ನ ಅಳಲನ್ನ ತೋಡಿಕೊಂಡಿದ್ದಾಳೆ.

ಆದ್ರೆ ಇಂತಹ ಗಂಭೀರ ಆರೋಪದ ಕುರಿತು ಶಾಸಕ ವಿನಯ್ ಕುಲಕರ್ಣಿ ಇದುವರೆಗೂ ಯಾವುದೇ ಪ್ರತಿಕ್ರೀಯೆ ನೀಡುವ ಪ್ರಯತ್ನಕ್ಕೆ ಮುಂದಾಗದಿದ್ದರು.ಅವರ ಆಪ್ತವಲಯದ ಕೆಲವರು ಮಹಿಳೆಗೆ ಧಮ್ಕಿ ಹಾಕಿದ್ದಾರೆ. ಎನ್ನುವ ಆರೋಪ ಮಹೀಳೆಯಿಂದ ಕೇಳಿಬಂದಿದೆ. ಆದರೆ ಘಟನೆ ಕಳೆದು ಎರಡ್ಮೂರು ವರ್ಷಗಳ ನಂತರದಲ್ಲಿ ಇದೀಗ “ರೇಪ್” ಎನ್ನುವ ಆರೋಪಕ್ಕೆ ಶಾಸಕ ವಿನಯ್ ಕುಲಕರ್ಣಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಆಡಳಿತಾರೂಢ ಪಕ್ಷದ ಸಿ ಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪ್ರಭಾವಿ ನಾಯಕ ಎಂದೆ ಗುರುತಿಸಲ್ಪಡುವ ರಾಜಕಾರಣಿ.ಆದ್ರೆ ಮಹಿಳೆ ಮಾಡಿರುವ ಆರೋಪದ ಹಿಂದಿರುವ ಸತ್ಯಾ ಸತ್ಯತೆಗಳು ಎನಿರಬಹುದು? ಎನ್ನುವುದನ್ನು ಕ್ಷೇತ್ರದ ಜನತೆಯ ಮನದಲ್ಲಿ ಕುತೂಹಲ ಮೂಡಿಸಿದಂತಾಗಿದೆ.

Related Articles

Leave a Reply

Your email address will not be published. Required fields are marked *