ಸ್ಥಳೀಯ ಸುದ್ದಿ
ಅಡುಗೆ ಮನೆಯಲ್ಲಿ ಸಿಲಿಂಡರ್ ಬ್ಲಾಸ್ಟ್
ಧಾರವಾಡ
ಧಾರವಾಡದಲ್ಲಿರುವ
ವನಸಿರಿ ನಗರದಲ್ಲಿ ಮನೆಯೊಂದರಲ್ಲಿ ಸಿಲಿಂಡರ ಬ್ಲಾಸ್ಟ ಆಗಿದೆ, ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲಾ.
ಸಿಲಿಂಡರ್ ಸ್ಫೋಟಕ್ಕೆ ಮನೆಯ ಮೇನ ಡೋರ ಕಿತ್ತು ಹೋಗಿದ್ದು, ಎಲ್ಲ ಕಿಟಕಿಯ ಗಾಜುಗಳ ಪುಡಿ ಪುಡಿಯಾಗಿವೆ.
ಆದರೆ ಪಕ್ಕದ ಮನೆಯಲ್ಲಿರುವವರಿಗೆ, ಕಿಡಕಿಯ ಕಟ್ಟಿಗೆ ತುಂಡು ಸಿಡಿದು ಎರಡು ಹಲ್ಲು ಮುರಿತವಾಗಿದ್ದು, ಇಬ್ಬರಿಗೆ ಸಣ್ಣ ಪುಟ್ ಗಾಯಗಳಾಗಿವೆ.