ಸ್ಥಳೀಯ ಸುದ್ದಿ
ಅಶ್ರಫ್ ಶೇಖಗೆ ಪಿಎಚ್ಡಿ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಅಶ್ರಫ್ ಶೇಖ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಲಭಿಸಿದೆ.
ಕವಿವಿ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಷಣ್ಮುಖ ವಿ. ಕಾಂಬಳೆಯವರ ಮಾರ್ಗದರ್ಶನದಲ್ಲಿ ಅಶ್ರಫ್ ಶೇಖ ಅವರು, ‘ಫಾರ್ಗಿವನೆಸ್ ಕೋಪಿಂಗ್ ಸ್ಟ್ರ್ಯಾಟಜಿಸ್ ಇನ್ ರಿಲೇಶನ್ ಟು ಸೈಕಾಲಾಜಿಕಲ್ ವೆಲ್- ಬಿಯಿಂಗ್ ಆಫ್ ಪೀಪಲ್ ಹರ್ಟ್ ಇನ್ ರಿಲೇಷನ್ಶಿಪ್’ ಎಂಬ ಶೀರ್ಷಿಕೆಯಡಿ ಮಹಾಪ್ರಬಂಧ ಮಂಡಿಸಿದ್ದರು.