ಸ್ಥಳೀಯ ಸುದ್ದಿ
ಧಾರವಾಡ ಎಸ್ಪಿ ವರ್ಗಾವಣೆ
ಧಾರವಾಡ
ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆಗಿದೆ. ಧಾರವಾಡ ಜಿಲ್ಲೆಯ ಎಸ್ಪಿ ಕೃಷ್ಣಕಾಂತ್ ಅವರ ವರ್ಗಾವಣೆ ಬೆಂಗಳೂರಿಗೆ ಆಗಿದ್ದು, ಅವರ ಜಾಗಕ್ಕೆ ಬಾಗಲಕೋಟೆ ಜಿಲ್ಲೆಯ ಎಸಪಿಯಾಗಿದ್ದ ಲೋಕೇಶ ಅವರನ್ನು ವರ್ಗಾವಣೆ ಮಾಡಲಾಗಿದೆ.
ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆಗಿದ್ದು, ಆದೇಶದ ಪ್ರತಿ ಹೀಗಿದೆ.