ಸ್ಥಳೀಯ ಸುದ್ದಿ
ಸ್ವಾಮೀಜಿ ನೇತೃತ್ವದಲ್ಲಿ ಯೋಗ ದಿನಾಚಣೆ ಆಚರಣೆ
ಧಾರವಾಡ
ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಧಾರವಾಡ ತಾಲೂಕು ನರೇಂದ್ರ ಗ್ರಾಮದ ಶ್ರೀ ಮಳೇಪಜ್ಜನ ಮಠದ ಆವರಣದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಸಂಗಮೇಶದೇವರ ಮಾರ್ಗದರ್ಶನದಲ್ಲಿ ಯೋಗ ದಿನವನ್ನು ಯೋಗ ಮಾಡುವ ಮುಖಾಂತರ ಆಚರಣೆ ಮಾಡಲಾಯಿತು..
ಈ ಸಂದರ್ಭದಲ್ಲಿ ಶಂಕರ ಕೋಮಾರದೇಸಾಯಿ, ರುದ್ರಪ್ಪ ಅರಿವಾಳ,ನಾಗಪ್ಪ ಗಾಣೇಗೇರ,ನಾಗರಾಜ ಹೋಟ್ಟಿಹೋಲಿ,ಈಶ್ವರ ಗಾಣೇಗೇರ,ಬಸವರಾಜ ಸೋಗಿ ರಾಯನಗೌಡ ಪಾಟೀಲ ಹಾಗೂ ಇನ್ನಿತರ ಉಪಸ್ಥಿತಿ ಇದ್ದರು…