ಸ್ಥಳೀಯ ಸುದ್ದಿ
ಅಗ್ನಿಪಥ ಯೋಜನೆ ವಿವಾದ ಪಥಸಂಚಲ ನಡೆಸಿದ ಪೊಲೀಸರು
ಧಾರವಾಡ
ಇತ್ತೀಚಿಗೆ ಅಗ್ನಿಪಥ ಯೋಜನೆ ವಿವಾದ ಹೆಚ್ಚಾಗುತ್ತಿದ್ದು, ದೇಶದ ಹಲವೇಡೆ ಹಿಂಸಾಚಾರ ನಡೆಯುತ್ತಿವೆ.
ಧಾರವಾಡದಲ್ಲಿಯೂ ನಿನ್ನೆ ಯುವಕರಿಂದ ಕಲ್ಲು ತೂರಾಟ ನಡೆದಿದ್ದು, ಬಸ್ ಗ್ಲಾಸ್ ಒಡೆಯಲಾಗಿದೆ.
ಪೊಲೀಸರು ಗಲಾಟೆ ಮಾಡಿದವರನ್ನು ವಶಕ್ಕೆ ಪಡೆದಿದ್ದು, ಇಂದು ಧಾರವಾಡ ನಗರದ ತುಂಬೆಲ್ಲಾ ಪಥಸಂಚಲನ ನಡೆಸಿದ್ರು.
ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಈ ಪಥಸಂಚಲನದ್ದಾಗಿದೆ