ಸ್ಥಳೀಯ ಸುದ್ದಿ

ಪೊಲಿಸರಿಂದ ಇಲಾಖೆಯ ಸೇವೆಗಳ ಬಗ್ಗೆ ಮಕ್ಕಳ ಮೂಲಕ ಜಾಗೃತಿ!

ಹುಬ್ಬಳ್ಳಿ

ಮಕ್ಕಳಲ್ಲಿ ಕಾನೂನು ‌ಅರಿವು ಮತ್ತು ಪೊಲಿಸ್ ಸೇವೆಯ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು.

ಸಾಮನ್ಯವಾಗಿ ವಾಗಿ ಸಭೆ ಸಮಾರಂಭಗಳಲ್ಲಿ ಭದ್ರತೆಯ ಹೊಣೆ ಹೊತ್ತು ದೂರದಲ್ಲಿಯೇ ನಿಲ್ಲುತ್ತಿದ್ದ ಪೊಲಿಸ್ ಸಿಬ್ಬಂದಿಗಳು ಇಂದು ಸ್ವತಃ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಕಾಣುತ್ತಿದ್ದರು.

ಹೌದು ಸುತಗಟ್ಟೆ ನಗರದ ಸರ್ಕಾರಿ ಶಾಲೆಯಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದ ಕುರಿತು.
ನವನಗರದ ಪೊಲಿಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಕೆ.ಎಂ. ಭಾವಿಮನಿ ಹಾಗೂ ಪೇದೆಗಳಾದ ಹಬೀಬ್ ಮತ್ತು ಕುರ್ತಕೋಟಿ ಭಾಗವಹಿಸಿ ಪೊಲಿಸ್ ಇಲಾಖೆಯ ಪ್ರಾಥಮಿಕ ಸೇವೆಯಲ್ಲಿರುವ call 112 (ERSS) ಸೇವೆಯ ಕುರಿತು ಮಕ್ಕಳಿಗೆ ಮತ್ತು ಅಲ್ಲಿ ನೆರೆದಿದ್ದ ಪೊಷಕರಿಗೂ ಸಹ ಅದರ ಮಾಹಿತಿ ನಿಡಿದರು.

ಸರ್ಕಾರಿ ಶಾಲೆ ಪ್ರಾಥಮಿಕ ಶಾಲೆ ಸುತಗಟ್ಟೆ

ದೈಹಿಕ ಶಿಕ್ಷಕಿ ಆಶಾ ಬೇಗಂ ಮುನವಳ್ಳಿಯವರು ಸಮಾನ್ಯವಾಗಿರುವ ವಾಡಿಕೊಳ್ಳುವ ಎಲ್ಲ ಮುಗಿದಮೇಲೆನೆ ಪೊಲಿಸರು ಬರೋದು. ಎಂಬುದನ್ನ ಇಗಿರುವ ಬದಲಾವಣೆ ಅದನ್ನ ಸುಳ್ಳಾಗಿಸಿದೆ. ಅಷ್ಟೇ ಅಲ್ಲದೆ ಪೋಲಿಸರು ಎಂದರೆ ಮಕ್ಕಳಲ್ಲಿ ರುವ ಭಯ ತೊಲಗಿ,ಪೊಲಿಸರು ನಮ್ಮ ಸಮಾಜವನ್ನ ದುಷ್ಟ ಶಕ್ತಿ ಗಳಿಂದ ಕಾಪಾಡಲು ಸದಾ ಸಿದ್ದವಿರುವ ಎಕಮಾತ್ರ ಇಲಾಖೆ ಎಂದು ಮಕ್ಕಳಿಗೆ ತಿಳಿಸಿಕೊಟ್ಟರು. ವಿದ್ಯಾವತಿ ಕುಲಕರ್ಣಿ ಕಾರ್ಯಕ್ರಮ ನಡೆಸಿಕೊಟ್ಟರು.

ಇನ್ನೂ ಸಮಾಜದ ಕಳಕಳಿ ಹೊಂದಿರುವ ಇಂತಹ ಶಿಕ್ಷಕರಾಗಲಿ ಸಮಾಜ ಸೇವೆಲ್ಲಿರುವ ಮತ್ಯಾರೆ ಆಗಲಿ. ಕಾನೂನನ್ನು ತಿಳಿಯಲು ಸುಶಿಕ್ಷಿತರೆ ಇರಬೆಕೆಂದೇನಿಲ್ಲ. ಯಾರೆ ಇರಲಿ ತಮ್ಮ ಜೀವನದಲ್ಲಿ ಶಿಸ್ತು ಎಂಬುದನ್ನ ಸರಿಯಾಗಿ ಪಾಲನೆ ಮಾಡುವ ಬಗ್ಗೆ ಅರಿತರೆ. ಪ್ರಜ್ಙಾವಂತರ ಪ್ರದೇಶಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತವೆ.

ಸುಖಾ ಸುಮ್ಮನೆ ನಡೆಯವ ಪೊಲಿಸರೊಂದಿಗಿನ ರೋಡ್ ರೇಜ್ ನಂತಹ ಪ್ರಕರಣಗಳಿಗೆ ಅವಕಾಶಗಳೆ ಇರುವುದಿಲ್ಲ.

Related Articles

Leave a Reply

Your email address will not be published. Required fields are marked *