ಪವರ್ ನಲ್ಲಿ ಪವರಸ್ಟಾರನ ಪವರ್ ಪುಲ್ ನೆನಪು ನೋಡಿದ್ರೆ ಆಶ್ಚರ್ಯ ಆಗತೀರಿ…
ಮೈಸೂರು ಬೆಟ್ಟವನ್ನು ನಾನು 13 ನಿಮಿಷದಲ್ಲಿ ಏರಿದ್ದೇನೆ. ಇನ್ನು ತಿರುಪತಿ ಬೆಟ್ಟವನ್ನು 1 ತಾಸು 35 ನಿಮಿಷದಲ್ಲಿ ಏರಿರುವೆ.ಆಂಜನಾದ್ರಿ ಬೆಟ್ಟ 6 ನಿಮಿಷ 5 ಸೆಕೆಂಡನಲ್ಲಿ ಏರಿದ್ದೇನೆ ಎನ್ನುವ ಮೂಲಕ ತಾವು ಎಷ್ಟು ಸ್ಟ್ರಾಂಗ್ ಇದ್ದೇ ಎನ್ನುವುದನ್ನು ತೋರಿಸಿದ್ರು ನಮಗೆಲ್ಲಾ….
ಗಂಗಾವತಿ ಅಂಜನಾದ್ರಿ ಬೆಟ್ಟ ಹತ್ತಲು ಅಪ್ಪು ತೆಗೆದುಕೊಂಡ ಟೈಮ್ ಎಷ್ಟು? ಗೊತ್ತಾ ಕೇಳಿದ್ರೆ ನೀಜಕ್ಕೂ ಶಾಕ್ ಆಗುತೀರಾ ನಿವೆಲ್ಲಾ…ಕೆವಲ 6.5 ನಿಮಿಷಗಳಲ್ಲಿ ಅಪ್ಪು ಆಂಜನಾದ್ರಿ ಬೆಟ್ಟದ 575 ಮೆಟ್ಟಿಲು ಏರಿದ್ರು.ಅವರ ಹಿಂದೆ ಇದ್ದ ಪಿಎಸ್ಐ ದೊಡ್ಡಪ್ಪ ಏನು ಸರ್ ನನಗಿಂತ 10 ವರ್ಷ ದೊಡ್ಡವರು ನೀವು ಹೀಗೆ ಏರಬೀಟ್ರಿ ಬೆಟ್ಟ ಅಂತಾ ಪುನೀತ ಅವರಿಗೆ ಗ್ರೇಟ್ ಸರ್ ನೀವು ಎಂದಿದ್ರು. ಈ ಎಲ್ಲಾ ನೆನಪುಗಳನ್ನು ಅಂದು ಜೆಮ್ಸ ಚಿತ್ರದ ಚಿತ್ರೀಕರಣ ನಡೆದಾಗ ಭದ್ರತೆಗೆ ಇದ್ದ ಪಿಎಸೈ ದೊಡಪ್ಪ ನೆನಪು ಹಾಕಿಕೊಳ್ಳತಾ ಇದ್ದಾರೆ.
ಪುನೀತ್ ಪವರ್ ಕಂಡು ಆಂಜನಾದ್ರಿ ಬೆಟ್ಟ ಏರುವಾಗ ಭದ್ರತೆ ನೀಡಿದ್ದ ಪಿಎಸ್ಐ ದೊಡ್ಡಪ್ಪ ಪುಲ್ ಸುಸ್ತು ಆಗಿದ್ದರು. ತಿರುಪತಿ ಬೆಟ್ಟ ಏರಲು ಅಪ್ಪು ತೆಗೆದುಕೊಳ್ಳುತ್ತಿದ್ದ ಟೈಮ್ ಎಷ್ಟು?ಚಾಮುಂಡಿ ಬೆಟ್ಟ ಏರೋದಕ್ಕೆ ಅಪ್ಪುಗೆ ಎಷ್ಟು ಟೈಮ್ ಬೇಕಿತ್ತು ಎನ್ನುವುದನ್ನು ಪಿಎಸೈ ಮುಂದೆ ಹೇಳಿದ್ದರು ಅಪ್ಪು. ಕಳೆದ ವರ್ಷ 2020ರ ಅಕ್ಟೋಬರ್ ನಲ್ಲಿ ಅಂಜನಾದ್ರಿ ಬೆಟ್ಟ ಏರಿದ್ದರು ಅಪ್ಪು. ಅಂಜನಾದ್ರಿ ಬೆಟ್ಟದಲ್ಲಿ ಹೆಚ್ಚು ಹೆಚ್ಚು ಚಿತ್ರೀಕರಣ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು ಅಪ್ಪುಇದೇ ಸಂದರ್ಭದಲ್ಲಿ ಪೊಲೀಸರು ಕೈಗೊಂಡಿದ್ದ ಕೋವಿಡ್ ಜಾಗೃತಿ ಮೂಡಿಸುವ ಕಾರ್ಯಕ್ಕೂ ಅಪ್ಪು ಶುಭ ಹಾರೈಸಿದ್ರು..ಅದೇನೆ ಆಗಲಿ ಬಾರದ ಲೋಕಕ್ಕೆ ಹೋಗಿರುವ ಆಕಾಶ , ದೊಡ್ಮನೆ ಮಗನಾಗಿ ಮಾಡಿರುವ ಸಾಧನೆಗಳೆಲ್ಲವನ್ನು ಜನರು ಶಾಶ್ವತವಾಗಿ ನೆನಪಿಟ್ಟುಕೊಳ್ಳುವಂತೆ ಮಾಡಿವೆ……