ಧಾರವಾಡದ ಹೊರವಲಯದಲ್ಲಿರುವ ಸೋಮೇಶ್ವರ ದೇವಸ್ಥಾನದ ಹತ್ತಿರ ಇರುವ ಸುಡಗಾಡ ಸಿದ್ದರ ಕಾಲೋನಿಯಲ್ಲಿ ಫೈಲ್ವಾನ ಆಗಲು ಮಕ್ಕಳು ನಡೆಸುವ ತಾಲೀಮು ಕಣ ಉದ್ಘಾಟನೆ ಮಾಡಲಾಯಿತು.ಬಿಜೆಪಿ ಮುಖಂಡ ಶರಣು ಅಂಗಡಿ ಈ ಕಾರ್ಯಕ್ರಮ ಉದ್ಘಾಟಿಸಿದ್ರು. ಈ ಸಂದರ್ಭದಲ್ಲಿ ಶಂಕರ್, ಹುಸೇನಪ್ಪ, ಗಣೇಶ, ಮಾರುತಿ ಪರಶುರಾಮ ಇದ್ದರು.