ಸ್ಥಳೀಯ ಸುದ್ದಿ
14 ಆಡು ಮಾರಿ ನಿಮ್ಮನ್ನು mla ಮಾಡ್ತೇನಿ
ಧಾರವಾಡ
ಜಿದ್ದಾ ಜಿದ್ದಿನ ಧಾರವಾಡ ಜಿಲ್ಲೆಯ ಗ್ರಾಮೀಣ ಕ್ಷೇತ್ರದಲ್ಲಿ ಇದೀಗ ಚುನಾವಣೆ ಹವಾ ಸೃಷ್ಟಿಯಾಗಿದೆ.
ಧಾರವಾಡ ತಾಲೂಕಿನ ಸೋಮಾಪೂರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮಹಿಳೆಯೊಬ್ಬಳು ನನ್ನ 14 ಆಡು ಮಾರಿ ನಿಮ್ಮನ್ನು mla ಮಾಡುವೆ ಎಂದಿರುವ ಆಡಿಯೋ ವೈರಲ್ ಆಗುತ್ತಿದೆ.
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಈಗಾಗಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಬೂತ್ ಮಟ್ಟದ ಕಾರ್ಯಕ್ರಮದಲ್ಲಿ ಇದ್ದಾಗ ಈ ರೀತಿ ಪಕ್ಷದ ಕಾರ್ಯಕರ್ತೆ ಒಬ್ಬರು ಅಭಿಮಾನವನ್ನು ತೋರಿಸಿದ್ದಾರೆ.