ಸ್ಥಳೀಯ ಸುದ್ದಿ
ಹೊನ್ನಾಪೂರದಲ್ಲಿ ಉಚಿತ ಆರೋಗ್ಯ ಶಿಬಿರ
ಧಾರವಾಡ
ಧಾರವಾಡ ಜಿಲ್ಲೆಯ ಧಾರವಾಡ ತಾಲ್ಲೂಕಿನ ಹೊನ್ನಾಪುರ ಗ್ರಾಮದಲ್ಲಿ ಗ್ರಾಮದೇವತೆಯ ಲಕ್ಷ್ಮೀದೇವಿಯ ದೇವಸ್ಥಾನದಲ್ಲಿ ಕಾರ್ಮಿಕರ ಇಲಾಖೆಯಿಂದ ಕೆಎಲ್ಇ ಸುಚಿರಾಯು ಹಾಸ್ಪಿಟಲ್ ಇವರ ಆಶ್ರಯದಲ್ಲಿ ಸುಗ್ರೀವ ಜನ ಸೇವಾ ಸಮಿತಿ ರಿ ಕರ್ನಾಟಕ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಸುಗ್ರೀವ ಜನ ಸೇವಾ ಸಮಿತಿಯ ಧಾರವಾಡ ಜಿಲ್ಲಾ ಗೌರವಾಧ್ಯಕ್ಷರು ಸಂಗನಗೌಡ ಹೂವನ್ನವರ
ಹಾಗೂ ಧಾರವಾಡ ಜಿಲ್ಲಾ ಅಧ್ಯಕ್ಷರು ನಾಗನಗೌಡ ಪಾಟೀಲ ಧಾರವಾಡ ಜಿಲ್ಲಾ ಉಪಾಧ್ಯಕ್ಷರು ನಿಂಗಪ್ಪ ತೆಂಗಿನಕಾಯಿ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಗೌಡಪ್ಪ ಗೌಡರ ಹಾಗೂ ಸಂಚಾಲಕರು ಶಂಭುಲಿಂಗ ನೆನಕ್ಕಿ ಹಾಗೂ ಮೃತ್ಯುಂಜಯ ಸಿದ್ದಾಪುರ ಭಾಗವಹಿಸಿದ್ದರು.