ಸ್ಥಳೀಯ ಸುದ್ದಿ
ಲಾ ಯುನಿವರ್ಸಿಟಿಯಲ್ಲಿ ಯೋಗಾ ಯೋಗ
ಧಾರವಾಡ
ಧಾರವಾಡ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಇಂದು ಯೋಗ ದಿನಾಚರಣೆ ಅಚರಣೆ ಮಾಡಲಾಯಿತು.
ವಿವಿ ಮೈದಾನದಲ್ಲಿ ಬೆಳ್ಳಿಗ್ಗೆ ಕುಲಪತಿ ಭರಮಗೌಡರ್, ಕುಲಸಚಿವ ಮಹ್ಮದ ಜುಬೇರ ಹಾಗೂ ವಿವಿ ಇತರೆ ಸಿಬ್ಬಂದಿ ಹಾಗೂ ವಿವಿ ಕಾನೂನು ವಿದ್ಯಾರ್ಥಿಗಳು ಯೋಗದಲ್ಲಿ ಪಾಲ್ಗೊಂಡು ವಿವಿಧ ಆಸನಗಳನ್ನು ಮಾಡಿದ್ರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು.