ಸ್ಥಳೀಯ ಸುದ್ದಿ
ರಾಷ್ಟ್ರಪತಿಗೆ- ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಮಿಕರು
ಧಾರವಾಡ
ಜಲಮಂಡಳಿ ಗುತ್ತಿಗೆ ಕಾರ್ಮಿಕರು ಇಂದು ಧಾರವಾಡದಲ್ಲಿ ತಮ್ಮ ರಕ್ತದಿಂದ ಪತ್ರ ಬರೆದು ರಾಷ್ಟ್ರಪತಿಗೆ ಹಾಗೂ ಪ್ರಧಾನಿ ಮೋದಿಗೆ ಪತ್ರ ರವಾನಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರೆಗೂ ಹೋರಾಟಗಾರರು ಪತ್ರ ಬರೆದಿದ್ದಾರೆ.
ನಿನ್ನೆಯಷ್ಟೇ ಇವರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲ ಸೂಚಿಸಿತ್ತು.
ಇವರಿಗೆ ಬೆಂಬಲ ಸೂಚಿಸಿರುವ ಹೋರಟಗಾರ ಬಸವರಾಜ ಕೊರವರ್ ಈಗಾಗಲೇ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿದ್ದಾರೆ.