ಸ್ಥಳೀಯ ಸುದ್ದಿ

ರಾಜ್ಯಮಟ್ಟದ ಜಿಮ್ಯಾಸ್ಟಿಕ್ ಸ್ಫರ್ಧೆಯಲ್ಲಿ ಮದೀನಾ ಕಾಲೇಜು ವಿದ್ಯಾರ್ಥಿ ಸಾಧನೆ

ಧಾರವಾಡ

ತುಮಕೂರು ಜಿಲ್ಲೆಯಲ್ಲಿ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಜಿಮ್ಯಾಸ್ಟಿಕ್ ಸ್ಫರ್ಧೆಯಲ್ಲಿ ಧಾರವಾಡ ವಿದ್ಯಾರ್ಥಿ ಮಲ್ಲಿಕಾರ್ಜುನ ಅಮರಗೋಳ ಭಾಗಿಯಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಸಪ್ತಾಪೂರದ ಮದೀನಾ ಪದವಿಪೂರ್ವ ಕಾಲೇಜಿನಲ್ಲಿ ಮಲ್ಲಿಕಾರ್ಜುನ ವ್ಯಾಸಾಂಗ ಮಾಡುತ್ತಿದ್ದು, ವಿದ್ಯಾರ್ಥಿ ಸಾಧನೆಗೆ ಮದೀನಾ ಸಂಸ್ಥೆಯ ಆಡಳಿತ ಮಂಡಳಿ. ಪ್ರಾಚಾರ್ಯರು ಮತ್ತು ಕಾಲೇಜಿನ ಎಲ್ಲ ಸಿಬ್ಬಂದಿ ಯವರು ಅಭಿನಂದನೆಗಳನ್ನು ಸಲ್ಲಿಸಿದ್ರು.

Related Articles

Leave a Reply

Your email address will not be published. Required fields are marked *