ಸ್ಥಳೀಯ ಸುದ್ದಿ
ರಾಜ್ಯದ 34 ಡಿಆರ್ DYSPಗಳ ವರ್ಗಾವಣೆ
ಬೆಂಗಳೂರು
ರಾಜ್ಯ ಸರ್ಕಾರ ಡಿಆರ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಒಟ್ಟು 34 ಮಂದಿ ಡಿಆರ್ DYSP ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಇದರಲ್ಲಿ ಧಾರವಾಡ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಭರತ. ತಳವಾರ ಕೂಡ ಇದ್ದು, ಅವರನ್ನು ಯಾದಗಿರಿ ಜಿಲ್ಲೆಗೆ ವರ್ಗ ಮಾಡಲಾಗಿದೆ.
ವರ್ಗಾವಣೆಗೊಂಡ ಡಿವೈಎಸ್ಪಿಗಳ ಹೆಸರು ಹಾಗೂ ಅವರಿಗೆ ತೋರಿಸಿದ ಜಿಲ್ಲೆಯ ಬಗ್ಗೆ ಮಾಹಿತಿ ಇಲ್ಲಿದೆ.