ಸ್ಥಳೀಯ ಸುದ್ದಿ
ಯೋಗದ ವಿವಿಧ ಆಸನ ಮಾಡಿದ ಬಾಲಕಿ
ಧಾರವಾಡ
ಕೆವಲ ೪ ವರೆ ವರ್ಷಗದ ಬಾಲಕಿ ನಿಸರ್ಗಾ ರಾಜೇಂದ್ರಮಠ ಇವಳು ಯೋಗಾಸನದ ವಿವಿಧ ಆಸನಗಳನ್ನು ಮಾಡಿ ಎಲ್ಲರ ಗಮನ ಸೆಳೆದಿದ್ದಾಳೆ.
ವಿವಿಧ ಆಸನಗಳ ಭಂಗಿ
ಯೋಗದ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿರುವ ಇವರು ಕರ್ನಾಟಕ ಕಲಾ ಮಹಾವಿದ್ಯಾಲಯದ ಅತಿಥಿ ಉಪನ್ಯಾಕ ರಾಜೇಂದ್ರಮಠದ ಅವರ ಮಗಳು.
ಪ್ರತಿನಿತ್ಯವೂ ಮನೆಯಲ್ಲಿ ಯೋಗ ಮಾಡುವ ಇವಳು ಯೋಗದಲ್ಲಿ ಇರುವ ಆಸನಗಳನ್ನು ಮಾಡುವುದರ ಮೂಲರ ಇತರರ ಗಮನ ಕೂಡ ಸೆಳೆದು ಅವರು ಯೋಗಾಸನ ಮಾಡುವಂತೆ ಮಾಡುತ್ತಿದ್ದಾಳೆ.
ಇಂತಹ ವಿಶೇಷ ಬಾಲಕಿಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್