ಧಾರವಾಡ
ಯಾದವಾಡ ಗ್ರಾಮಸ್ಥರ ಸುಪರ್ ಮಾರ್ಕೆಟ್ ಐಡಿಯಾ
ಧಾರವಾಡ
ಗ್ರಾಮೀಣ ಭಾಗದ ಜನರು ಹಳ್ಳಿಯಿಂದ ನಗರಕ್ಕೆ ಪಟ್ಟಣಕ್ಕೆ ಸಂತೆಗೆ ಬರೋದು ಕಾಮನ್
ಇದರಿಂದ ಸಾಕಷ್ಟು ಸಮಯ ವ್ಯರ್ಥ ಆಗುತ್ತೆ.
ರೈತಾಪಿ ವರ್ಗದವರು ಪ್ರತಿ ಮಂಗಳವಾರ ಧಾರವಾಡಕ್ಕೆ ಬಂದು ಸಂತೆ ಮಾಡಿಕೊಂಡು ಊರಿಗೆ ಮರಳುವಷ್ಟರಲ್ಲಿ ಸಂಜೆಯಾಗುತ್ತೆ.
ಹೀಗಾಗಿ ಇವೆಲ್ಲವುಗಳಿಗೆ ಕಡಿವಾಣ ಹಾಕಲು ಧಾರವಾಡ ತಾಲೂಕಿನ ಯಾದವಾಡ ಗ್ರಾಮಸ್ಥರು ಮುಂದಾಗಿದ್ದಾರೆ.
ಪ್ರತಿ ಬುಧವಾರ ಯಾದವಾಡ, ಲಕಮಾಪೂರ, ಶಿಬಾರಗಟ್ಟಿ ಹಾಗೂ ಮುಳಮುತ್ತಲ ಗ್ರಾಮದ ಜನರಿಗೆ ಅನುಕೂಲವಾಗಲು ಯಾದವಾಡದಲ್ಲಿ ಇನ್ನುಂದೆ ಸಂತೆ ನಡೆಯಲಿದೆ.
ಈ ಸಂತೆಯಲ್ಲಿ ನೋ ಕಮಿಶನ್ ಕಾರಬಾರ್ . ಓನ್ಲಿ ಡೈರೆಕ್ಟ್ ಮಾರ್ಕೆಟ್ ಇರುತ್ತೆ.
ಕಾಯಿಪಲ್ಲೆ, ತರಕಾರಿ, ಕಾಳುಬೀಜಗಳ ಮಾರಾಟ ಈ ಸಂತೆಯಲ್ಲಿ ಇನ್ನುಮುಂದೆ ಇರಲಿದೆ