ಸ್ಥಳೀಯ ಸುದ್ದಿ
ಮರಳಿನಲ್ಲಿ ಕಂಡು ಬಂದ ಸ್ವಾಮಿ ವಿವೇಕಾನಂದರ ಕಲಾಕೃತಿ
ಧಾರವಾಡ
ಸ್ವಾಮಿ ವಿವೇಕಾನಂದರ 160 ನೇ ಜಯಂತಿ ಹಾಗೂ ಹಾಗೂ ಸುಭಾಷಚಂದ್ರ ಬೋಸ್ ಅವರ 126 ನೇ ಜಯಂತ್ಯೋತ್ಸವ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಕೆಲಗೇರಿ ಕಲಾವಿದ ಮಂಜುನಾಥ ಹಿರೇಮಠ ಸ್ವಾಮೀ ವಿವೇಕಾನಂದರ ಬೃಹತ ಮರಳಿನ ಕಲಾಕೃತಿ ಮಾಡಿ ಪೂಜೆ ಸಲ್ಲಿಸಿದ್ರು.
ಈ ಸಂದರ್ಭದಲ್ಲಿ ಜನಜಾಗೃತಿ ಸಂಘದ ಸಂಸ್ಥಾಪಕ ಬಸವರಾಜ ಕೊರವರ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.