ಸ್ಥಳೀಯ ಸುದ್ದಿ
ಪ್ರಧಾನಿ ಮೋದಿ ಅವರ ಮನ ಕೀ ಬಾತ್ ಆಲಿಸಿದ ಕಮಲ ನಾಯಕರು
ಧಾರವಾಡ
ಧಾರವಾಡದ ವಾರ್ಡ ಸಂಖ್ಯೆ3 ರಲ್ಲಿ ಬಿಜೆಪಿ ಕಾರ್ಯಕರ್ತರ ನಿವಾಸದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನಕಿ ಬಾತ ಕಾರ್ಯಕ್ರಮ ವೀಕ್ಷಣೆ ಮಾಡಲಾಯಿತು.
ಪ್ರಧಾನಮಂತ್ರಿಗಳ ದೂರದೃಷ್ಟಿ ಸಾಧಕರ ಸಾಧನೆಗಳ ವಿಶ್ಲೇಷಣೆ ನೆರೆದಂತಹ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಗಿಸಿತು.
ಈ ಸಂದರ್ಭದಲ್ಲಿ ಮಹಾಪೌರ ಈರೇಶ ಅಂಚಟಗೇರಿ, ಶೇಕಣ್ಣ ಕವಳಿ, ಅಶೋಕ ಶೆಟ್ಟರ ಹರೀಶ ಮಣಕವಾಡ, ಶ್ರೀಕಾಂತ್ ಕ್ಯಾತಪ್ಪನವರ, ರಾಜೇಶ್ವರಿ ಅಳಗವಾಡಿ, ಹಾಗು ವಾರ್ಡಿನ ಕಾರ್ಯಕರ್ತರು ಉಪಸ್ಥಿತರಿದ್ದರು