ಸ್ಥಳೀಯ ಸುದ್ದಿ
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಮಜಾನ ಹಬ್ಬದ ಶುಭಾಶಯ ತಿಳಿಸಿ ವಿನಯ ಕುಲಕರ್ಣಿ
ಬೆಂಗಳೂರು
ರಮಜಾನ ಹಬ್ಬದ ಶುಭಾಶಯ ಹೇಳುವ ಮೂಲಕ ಮುಸ್ಲಿಂ ಸಮಾಜದ ಸಮಸ್ತ ಜನತೆಗೆ ಒಳ್ಳೆಯದು ಆಗಲಿ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಪ್ರಾರ್ಥಿಸಿದ್ದಾರೆ.
ಒಂದು ತಿಂಗಳ ಉಪವಾಸದ ಬಳಿಕ ರಮಜಾನ ಹಬ್ಬದ ಆಚರಣೆ ನಡೆಯುತ್ತಿದ್ದು, ನೊಂದವರ ಕಷ್ಟಗಳನ್ನು ಅಲ್ಲಾಹನು ದೂದ ಮಾಡಲಿ ಎಂದು ಪ್ರಾರ್ಥಿಸಿದ್ದಾರೆ.
ಹಬ್ಬದ ಈ ಶುಭ ಸಂದರ್ಭದಲ್ಲಿ ಬೆಂಗಳೂರಿನಿಂದ ಶುಭಾಶಯ ತಿಳಿಸಿದ ವಿನಯ ಕುಲಕರ್ಣಿ ಸಮಸ್ತ ಮುಸ್ಲಿಂದ ಸಮಾಜದ ಜನತೆಗೆ ಒಳ್ಳೆಯದು ಆಗಲು ಎಂದು ಶುಭ ಹಾರೈಸಿದ್ದಾರೆ.