ಸ್ಥಳೀಯ ಸುದ್ದಿ
ನಾಡಿನ ಸಮಸ್ತೆ ಜನತೆಗೆ ಸಂಕ್ರಾಂತಿ ಶುಭಾಶಯ ತಿಳಿಸಿದ vk Boss
ಬೆಂಗಳೂರು
ಮಾಜಿ ಸಚಿವ ವಿನಯ ಕುಲಕರ್ಣಿ ಅವರು ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದ್ದಾರೆ
ನಾಡಿನ ಜನತೆಗೆ ಹೊಸ ವರ್ಷ ಹಾಗೂ ಸಂಕ್ರಮಣ ಬದುಕಿನಲ್ಲಿ ಒಳ್ಳೆಯದನ್ನು ಮಾಡಲಿ, ಎನ್ನುವ ಶುಭಾಶಯ ದೂರದ ಬೆಂಗಳೂರಿನಿಂದಲೇ ತಿಳಿಸಿದ್ದಾರೆ.