ಸ್ಥಳೀಯ ಸುದ್ದಿ
ಧಾರವಾಡದಲ್ಲಿ ಹೆಚ್ಚುತ್ತಿರುವ ಟವರ್ ಪ್ರೋಟೆಸ್ಟ್
ಧಾರವಾಡ
ಧಾರವಾಡದಲ್ಲಿ ಮೊಬೈಲ್ ಟವರ್ ಏರಿ ಪ್ರತಿಭಟನೆ ಮಾಡೊದು ಕಾಮನ್ ಆಗ್ತಾ ಇದೆ.
ಮೊನ್ನೆ ತಾನೆ ಮಾನಸಿಕ ಅಸ್ವಸ್ಥ ಟವರ್ ಏರಿ ಪ್ರತಿಭಟನೆ ಮಾಡಿದ್ದ,
ಮರುನೇಮಕಾತಿಗಾಗಿ ಜಲಮಂಡಳಿ ನೌಕರರು ಕಳೆದ 13 ದಿನಗಳಿಂದ ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ಮಾಡ್ತಾ ಇದ್ದಾರೆ.
ಇವತ್ತು ಏಕಾಏಕಿ ಜ್ಯೂಬಲಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ರು.
ಅದರಲ್ಲಿದ್ದ ಒಬ್ಬ ನೌಕರ ನೌಕರ ಟವರ್ ಏರಿ ಪ್ರತಿಭಟನೆ ನಡೆಸಿದ.
ಧಾರವಾಡ ನಗರದ ಜ್ಯೂಬಲಿ ವೃತ್ತದಲ್ಲಿರುವ ಈ ಮೊಬೈಲ್ ಟವರ್ ಇದೀಗ ಪ್ರತಿಭಟನೆ ಸ್ಪಾಟ್ ಆಗ್ತಾ ಇದೆ.
ಪೊಲೀಸರು ಹಾಗೂ ಮೊಬೈಲ್ ಟವರ್ ಸಿಬ್ಬಂದಿ ಈ ರೀತಿ ಮುಂದಿನ ದಿನಗಳಲ್ಲಿ ಆಗದಂತೆ ಎಚ್ಚರಿಕೆ ವಹಿಸಬೇಕು ಅಂತೀದಾರೆ ಸಾರ್ವಜನಿಕರು