ಸ್ಥಳೀಯ ಸುದ್ದಿ
ಧಾರವಾಡದಲ್ಲಿ ಸಂಭ್ರಮದ ರಮಜಾನ ಹಬ್ಬ ಆಚರಣೆ
ಧಾರವಾಡ
ಮುಸ್ಲಿಂ ಬಾಂಧವರು ಧಾರವಾಡದಲ್ಲಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ ಮಾಡುವ ಮೂಲಕ ರಮಜಾನ ಹಬ್ಬ ಆಚರಣೆ ಮಾಡಿದ್ರು.
ಈ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ, ನೊಂದವರಿಗೆ ಸಹಾಯ ಆಗಲಿ, ಬಡವರಿಗೆ ಆರ್ಥಿಕ ಶಕ್ತಿ ಹೆಚ್ಚಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.