ಸ್ಥಳೀಯ ಸುದ್ದಿ
ದೀಪಾವಳಿ ಶುಭಾಶಯ ತಿಳಿಸಿದ ವಿಕೆ ಬಾಸ್
ಧಾರವಾಡ
ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಧಾರವಾಡ ಜಿಲ್ಲೆ ಸೇರಿದಂತೆ ನಾಡಿನ ಸಮಸ್ತ ಜನತೆಗೆ ದೀಪಾವಳಿ ಶುಭಾಶಯ ತಿಳಿಸಿದ್ದಾರೆ.
ರೈತರ ಪಾಲಿಗೆ, ವ್ಯಾಪಾರಿಗಳ ಪಾಲಿಗೆ ಅತ್ಯಂತ ಖುಷಿಯ ಹಬ್ಬವನ್ನು ಎಲ್ಲರೂ ಸಂಭ್ರಮದಿಂದ ಆಚರಿಸೊಣ. ಈ ಹಬ್ಬದಿಂದ ನಾಡಿನ ಜನರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.