ಸ್ಥಳೀಯ ಸುದ್ದಿ

ಡ್ರೈನೇಜ್ ಬ್ಲಾಕ್- ಗಲೀಜು ನಗರವಾದ ಆಕಾಶನಗರ

ಧಾರವಾಡ

ಧಾರವಾಡ ಸ್ಮಾರ್ಟ ಸಿಟಿ ಅಂತಾ‌ ಕರೆಸಿಕೊಳ್ಳುತ್ತೆ. ಆದ್ರೆ ಇಂತಹ ಸ್ಮಾರ್ಟ ಸಿಟಿಯಲ್ಲಿ ಜನರು ನಿತ್ಯವೂ ಕೊಳಚೆ ಪ್ರದೇಶದಲ್ಲಿದ್ದೇವೋ ಎನ್ನುವಂತೆ ಭಾಸವಾಗುವ ವಾತಾವರಣ ನಿರ್ಮಾಣವಾಗಿದೆ.

ವಾರ್ಡ ನಂಬರ್ 2 ರಲ್ಲಿ ಬರುವ ಆಕಾಶನಗರದಲ್ಲಿ ಇಂತಹದೊಂದು ಸಮಸ್ಯೆ ಎದುರಾಗಿದ್ದು, ಸುಮಾರು 30 ಕ್ಕಿಂತ ಹೆಚ್ಚು ಮನೆಗಳಿರುವ ಜನರಿಗೆ ಇದೀಗ ದುರ್ವಾಸನೆ ಜೋತೆಗೆ ಕೊಳಚೆ ಪ್ರದೇಶ ನೋಡುತ್ತಾ ಸುಮ್ಮನಾಗುವ ಪರಿಸ್ಥಿತಿ ಎದುರಾಗಿದೆ.

ಈ ಬಗ್ಗೆ ಪಾಲಿಕೆ ಅಧಿಕಾರಿಗಳು, ಮೇಯರ್ ಹಾಗೂ ಪಾಲಿಕೆ ಸದಸ್ಯರು ಯಾವ ಕ್ರಮ ಕೈಗೊಳ್ಳುತ್ತಾರೆ ನೋಡಬೇಕಿದೆ.

Related Articles

Leave a Reply

Your email address will not be published. Required fields are marked *